INDIAN ARMY RECRUITMENT 2025 ಭಾರತೀಯ ಸೇನಾ ಅಗ್ನಿವೀರ ನೇಮಕಾತಿ 2025 :- ಅಗ್ನಿಪಥ್ ಯೋಜನೆ 2025ರ ಅಡಿಯಲ್ಲಿ ಅಗ್ನಿವೀರ ನೇಮಕಾತಿಗಾಗಿ ಭಾರತೀಯ ಸೇನೆಯು ಆನಲೈನ ಅರ್ಜಿಗಳನ್ನು ಕರೆದಿದ್ದಾರೆ. ನೇಮಕಾತಿಯ ಸಂರ್ಪೂಣ ಮಾಹಿತಿಯನ್ನು ನೀಡಲಾಗಿದೆ. ಭಾರತೀಯ ಸೇನಾ ಅಗ್ನಿವೀರ ನೇಮಕಾತಿ ಬಗ್ಗೆ :- ಸಂಸ್ಥೆ ಭಾರತೀಯ ಸೇನೆ ವರ್ಗ ಸೇನಾ ಅಗ್ನಿಪಥ್ ಯೊಜನೆ ಪೋಸ್ಟ ಹೆಸರು ಅಗ್ನಿವೀರ ಹುದ್ದೆಗಳು 25000+ ಸಂಬಳ 30000-/- ಕೆಲಸದ ಸ್ಥಳ ಅಖಿಲ ಭಾರತ ಅನ್ವಯಿಸುವ ವಿಧಾನ ಆನಲೈನ್ ಅದಿಕೃತ ಜಾಲತಾಣ https://www.joinindianarmy.nic.in/ ಪ್ರಮುಖ ದಿನಾಂಕಗಳು :- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ :- 12/03/2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 10/04/2025 ಅರ್ಜಿ ಶುಲ್ಕ :- UR/OBC/EWS :- 250-/- SC/ST :- 250 ಪಾವತಿ ವಿಧಾನ :- ಆನಲೈನ್ ವಯಸ್ಸಿನ ಮಿತಿ :- ಅಗ್ನಿವೀರ್ ಜಿಡಿ / ತಾಂತ್ರಿಕ / ಸಹಾಯಕ / ವ್ಯಾಪಾರಿಗಳಿಗೆ: 17.5 ರಿಂದ 21 ವರ್ಷಗಳು ಸೋಲ್ಜರ್ ಟೆಕ್ನಿಕಲ್: 17.5 ರಿಂದ 23 ವರ್ಷಗಳು ಜೆಸಿಒ ಧಾರ್ಮಿಕ ಶಿಕ್ಷಕರಿಗೆ: 01/10/2025 ರಂತೆ 27-34 ವರ್ಷಗಳು ಸಿಪಾಯ...