News - India's Ramsar Sites Count Reaches 89 with 4 New additions ( February 2025 ) ಇತ್ತೀಚಿನ ಸುದ್ದಿ :- ಭಾರತದ ರಾಮಸಾರ ತಾಣಗಳ ಸಂಖ್ಯೆ 4 ಹೊಸ ಸೇರ್ಪಡೆಗಳೊಂದಿಗೆ 89 ಕ್ಕೆ ತಲುಪಿದೆ. ಜೌಗು ಪ್ರದೇಶಗಳು :- ಒಂದು ಪ್ರದೇಶದ ಬಹುಪಾಲು ಜಾಗ ನೀರಿನಲ್ಲಿ ಮುಳುಗಿರುತ್ತದೆ. ಕೆಲವು ಪ್ರದೇಶಗಳು ಯಾವಾಗಲು ಮುಳುಗಿರುತ್ತವೆ. ಕೆಲವು ಪ್ರದೇಶಗಳು ವರ್ಷದ ಕೆಲವು ತಿಂಗಳು ಮಾತ್ರ ಮುಳುಗಿರುತ್ತವೆ. ರಾಮ್ಸರ್ ಬಗ್ಗೆ ಮಾಹಿತಿ :- ರಾಮ್ಸರ್ ಅನ್ನೋದು ಇರಾನ ದೇಶದ ಒಂದು ನಗರ. Ramsar Sites UNSECO ಪ್ರಾರಂಭ ಮಾಡಿದ intergovermental Environment Treaty. 1971 ರ ಫೆಬ್ರವರಿ 02 ಈ treaty ಜಾಗತಿಕವಾಗಿ ಇರಾನಿನ ರಾಮ್ಸರ್‌ನಲ್ಲಿ ಪ್ರಾರಂಭವಾಯಿತು. 1982 ರಲ್ಲಿ ಫೆಬ್ರವರಿ 01 ರಂದು ಭಾರತವು ರಾಮಸರ್ ಸೈಟಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. 1971 ರ ಫೆಬ್ರವರಿ 02 ಈ treaty ಜಾಗತಿಕವಾಗಿ ಇರಾನಿನ ರಾಮ್ಸರ್‌ನಲ್ಲಿ ಪ್ರಾರಂಭವಾಯಿತು. ಆದ್ದರಿಂದ ಪ್ರತಿ ವರ್ಷ ಫೆಬ್ರವರಿ 02ರಂದು ವಿಶ್ವ ಜೌಗು ಪ್ರದೇಶ ಎಂದು ಆಚರಿಸಲಾಗುತ್ತದೆ. 2024 ರ ಥೀಮ್ :- "Wetlands and Human Wellbeing" 2025 ರ ಥೀಮ್ :- "Protecting Wetlands for Common Future" ಭಾರತವು ಒಟ್ಟು 89 ರಾಮ್ಸರ್ ತಾಣಗಳನ್ನು ಒಳಗೊಂಡಿದೆ. ಪಶ್ಚಿಮ ಬಂಗಾಳ ದ ಸುಂದರ...