2024-25 ಸಾಲಿನ ಹಾಸ್ಟೆಲ್ ಅಪ್ಲಿಕೇಷನಗಳು ಪ್ರಾರಂಭವಾಗಿದೆ.
ಪ್ರಮುಖ ದಿನಾಂಕಗಳು:-
ಇಲಾಖೆಯ ಹೆಸರು:- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ OBC
ಇಲಾಖೆಯ ಹೆಸರು:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ MINORITY & ಬುಡಕಟ್ಟು ಕಲ್ಯಾಣ ಇಲಾಖೆ ST
ಅಗತ್ಯವಿರುವ ಮಾಹಿತಿ
1) SSP ವಿದ್ಯಾರ್ಥಿ ID
ಪ್ರೀಮೆಟ್ರಿಕ್‌ಗಾಗಿ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ ವಿದ್ಯಾರ್ಥಿ ID ಅಥವಾ SATS ID.
2) ಮೊಬೈಲ್ ನಂಬರ
3) ಜಾತಿ ಮತ್ತು ಆದಾಯ ಪ್ರಮಾಣಪತ್ರ
ವಿದ್ಯಾರ್ಥಿಯ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ.
4) ವಿಶ್ವವಿದ್ಯಾಲಯ ನೋಂದಣಿ ಸಂಖ್ಯೆ
ಪೋಸ್ಟ್‌ಮೆಟ್ರಿಕ್ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ನೋಂದಣಿ ಸಂಖ್ಯೆಯನ್ನು ಒದಗಿಸಬೇಕು.
5) ಕಾಲೇಜು ಅಧ್ಯಯನ ಪ್ರಮಾಣಪತ್ರ
ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಒದಗಿಸಬೇಕು.
6) ಮಾರ್ಕ್ಸ್ ಕಾರ್ಡ್
ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಒದಗಿಸಬೇಕು.
7) ಸಂಪರ್ಕ ವಿಳಾಸ
ವಿದ್ಯಾರ್ಥಿಯ ಮನೆಯ ವಿಳಾಸ
APPLY Link 🔗 For OBC ಅಭ್ಯರ್ಥಿಗಳು :- CLICK HERE
APPLY LINK 🔗 For ST & MINORITY ಅಭ್ಯರ್ಥಿಗಳು:- Click Here
APPLY LINK 🔗 For SC ಅಭ್ಯರ್ಥಿಗಳು:- Click Here
Telegram Link:- TELEGRAM
Comments
Post a Comment
Thanks For Visiting Site