News - India's Ramsar Sites Count Reaches 89 with 4 New additions ( February 2025 )
ಇತ್ತೀಚಿನ ಸುದ್ದಿ :- ಭಾರತದ ರಾಮಸಾರ ತಾಣಗಳ ಸಂಖ್ಯೆ 4 ಹೊಸ ಸೇರ್ಪಡೆಗಳೊಂದಿಗೆ 89 ಕ್ಕೆ ತಲುಪಿದೆ.
ಜೌಗು ಪ್ರದೇಶಗಳು :-
- ಒಂದು ಪ್ರದೇಶದ ಬಹುಪಾಲು ಜಾಗ ನೀರಿನಲ್ಲಿ ಮುಳುಗಿರುತ್ತದೆ.
- ಕೆಲವು ಪ್ರದೇಶಗಳು ಯಾವಾಗಲು ಮುಳುಗಿರುತ್ತವೆ. ಕೆಲವು ಪ್ರದೇಶಗಳು ವರ್ಷದ ಕೆಲವು ತಿಂಗಳು ಮಾತ್ರ ಮುಳುಗಿರುತ್ತವೆ.
ರಾಮ್ಸರ್ ಬಗ್ಗೆ ಮಾಹಿತಿ :-
- ರಾಮ್ಸರ್ ಅನ್ನೋದು ಇರಾನ ದೇಶದ ಒಂದು ನಗರ.
- Ramsar Sites UNSECO ಪ್ರಾರಂಭ ಮಾಡಿದ intergovermental Environment Treaty.
- 1971 ರ ಫೆಬ್ರವರಿ 02 ಈ treaty ಜಾಗತಿಕವಾಗಿ ಇರಾನಿನ ರಾಮ್ಸರ್‌ನಲ್ಲಿ ಪ್ರಾರಂಭವಾಯಿತು.
- 1982 ರಲ್ಲಿ ಫೆಬ್ರವರಿ 01 ರಂದು ಭಾರತವು ರಾಮಸರ್ ಸೈಟಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
- 1971 ರ ಫೆಬ್ರವರಿ 02 ಈ treaty ಜಾಗತಿಕವಾಗಿ ಇರಾನಿನ ರಾಮ್ಸರ್‌ನಲ್ಲಿ ಪ್ರಾರಂಭವಾಯಿತು. ಆದ್ದರಿಂದ ಪ್ರತಿ ವರ್ಷ ಫೆಬ್ರವರಿ 02ರಂದು ವಿಶ್ವ ಜೌಗು ಪ್ರದೇಶ ಎಂದು ಆಚರಿಸಲಾಗುತ್ತದೆ.
- 2024 ರ ಥೀಮ್ :- "Wetlands and Human Wellbeing"
- 2025 ರ ಥೀಮ್ :- "Protecting Wetlands for Common Future"
- ಭಾರತವು ಒಟ್ಟು 89 ರಾಮ್ಸರ್ ತಾಣಗಳನ್ನು ಒಳಗೊಂಡಿದೆ.
- ಪಶ್ಚಿಮ ಬಂಗಾಳದ ಸುಂದರ್ ಬನ್ಸ್ ಭಾರತದ ಅತಿದೊಡ್ಡ ರಾಮ್ಸರ್ ತಾಣವಾಗಿದೆ.
- ಹಿಮಾಚಲ ಪ್ರದೇಶದ ರೇಣುಕಾ ರಾಮ್ಸರ್ ಪ್ರದೇಶ ಭಾರತದ ಅತಿ ಸಣ್ಣ ರಾಮ್ಸರ್ ತಾಣವಾಗಿದೆ.
- ಓಡಿಸ್ಸಾದ ಚಿಲ್ಕಾ ಸರೋವರ ಮತ್ತು ರಾಜಸ್ಥಾನದ ಕಿಯೋಲಾಡಿಯೋ ರಾಷ್ಟ್ರೀಯ ಉದ್ಯಾನವನ ಇವುಗಳು ಭಾರತದಲ್ಲಿ ಗುರುತು ಮಾಡಿದ ಮೊದಲ ರಾಮ್ಸರ್ ತಾಣಗಳಗಿವೆ.
- ಯುನೈಟೆಂಡ್ ಕಿಂಗಡಮ್ (175 ತಾಣಗಳು) ಮತ್ತು ಮೆಕ್ಸಿಕೋ (142 ತಾಣಗಳು) ನಂತರ ಭಾರತವು ಅತಿ ಹೆಚ್ಚು ರಾಮ್ಸರ್ ತಾಣಗಳನ್ನು ಹೊಂದಿರುವ ವಿಶ್ವದಲ್ಲಿಯೇ 3ನೇ ಸ್ಥಾನದಲ್ಲಿದೆ.
- ತಮಿಳುನಾಡು ಅತಿ ಹೆಚ್ಚು ರಾಮ್ಸರ್ ತಾಣಗಳನ್ನು ಹೊಂದಿದೆ. 20 ರಾಮ್ಸರ್ ತಾಣಗಳಿವೆ. ನಂತರ ಉತ್ತರ ಪ್ರದೇಶ 10 ರಾಮ್ಸರ್ ತಾಣಗಳನ್ನು ಒಳಗೊಂಡಿದೆ.
ಇತ್ತೀಚಿಗೆ ಸೇರ್ಪಡೆಗೊಂಡ ರಾಮ್ಸರ್ ತಾಣಗಳು 04 :-
- ಸಕ್ಕರಕೊಟ್ಟೈ ಪಕ್ಷಿದಾಮ :- ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ಕಂಡುಬರುತ್ತದೆ. 230.495 ಹೇಕ್ಟರ್‌ಗಳಷ್ಟು ವೀಸ್ತೀರ್ಣ ಹೊಂದಿರುವ ಪಕ್ಷಿದಾಮವಾಗಿದೆ.
- ತೇರ್ಥಂಗಲ್ ಪಕ್ಷಿದಾಮ :- ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ಕಂಡುಬರುತ್ತದೆ.
- ಖೆಚಿಯೋಪಲ್ರಿ ಜೌಗು ಪ್ರದೇಶ :- ಇದು ಸಿಕ್ಕಿಂನಲ್ಲಿ ಕಂಡುಬರುತ್ತದೆ. ಬೌದ್ದರು ಹಾಗೂ ಹಿಂದುಗಳಿಬ್ಬರಿಗೂ ಪವಿತ್ರವಾದ ಸ್ಥಳವಾಗಿದೆ. ಇದು ಸಮುದ್ರ ಮಟ್ಟದಿಂದ 1700 ಮೀಟರ್ ಎತ್ತರದಲ್ಲಿ ಪರ್ಯಾಯ ಸರೋವರವನ್ನು ರೂಪಿಸುತ್ತದೆ.
- ಉಧ್ವಾ ಸರೋವರ :- ಇದು ಜಾರ್ಖಂಡ್‌ನ ಸಾಹೇಬಗಂಜ್ ಜಿಲ್ಲೆಯಲ್ಲಿ ಕಂಡುಬರುತ್ತದೆ.
ರಾಜ್ಯವಾರು ರಾಮ್ಸರ್ ತಾಣಗಳ ಪಟ್ಟಿ
ರಾಜ್ಯವಾರು ರಾಮ್ಸರ್ ತಾಣಗಳ ಸಂಖ್ಯೆ
ಶ್ರೇಣಿ ರಾಜ್ಯ ರಾಮ್ಸರ್ ತಾಣಗಳ ಸಂಖ್ಯೆ
1 ತಮಿಳುನಾಡು 20
2 ಉತ್ತರ ಪ್ರದೇಶ 10
3 ಒಡಿಶಾ 6
4 ಪಂಜಾಬ್ 6
5 ಜಮ್ಮು ಮತ್ತು ಕಾಶ್ಮೀರ 5
6 ಮಧ್ಯಪ್ರದೇಶ 5
7 ಗುಜರಾತ್ 4
8 ಕರ್ನಾಟಕ 4
9 ಬಿಹಾರ 3
10 ಕೇರಳ 3
11 ಹಿಮಾಚಲ ಪ್ರದೇಶ 3
12 ಮಹಾರಾಷ್ಟ್ರ 3
13 ಪಶ್ಚಿಮ ಬಂಗಾಳ 2
14 ರಾಜಸ್ಥಾನ 2
15 ಲಡಾಖ್ ಕೇಂದ್ರಾಡಳಿತ ಪ್ರದೇಶ 2
16 ಹರಿಯಾಣ 2
17 ಆಂಧ್ರ ಪ್ರದೇಶ 1
18 ಮಣಿಪುರ 1
19 ಅಸ್ಸಾಂ 1
20 ಮಿಜೋರಾಂ 1
21 ಉತ್ತರಾಖಂಡ 1
22 ತ್ರಿಪುರ 1
23 ಗೋವಾ 1
24 ಸಿಕ್ಕಿಂ 1
25 ಜಾರ್ಖಂಡ್ 1
ರಾಜ್ಯವಾರು ರಾಮ್ಸರ್ ತಾಣಗಳ ಪಟ್ಟಿ :-
🚨 Andhra Pradesh :- 1 site
- Kolleru Lake
- Deepor Beel
- Kanwar Lake
- Nagi Bird Sanctuary
- Nakti Bird Sanctuary
- Nanda Lake
- Khijadiya
- Nalsarovar
- Thol Lake
- Wadhvana Wetland
- Sultanpur National Park
- Bhindawas Wildlife Sanctuary
- Chandra Taal
- Pong Dam Lake Wildlife Sanctuary
- Renuka Lake
- Udhwa Lake
- Ranganathittu Bird Sanctuary
- Ankasamudra Bird Conservation Reserve
- Aghanashini Estuary
- Magadi Kere Conservation Reserve
- Ashtamudi Wetland
- Sasthamkotta Lake
- Vembanad-Kol Wetland
- Bhoj Wetland
- Sakhya Sagar
- Sirpur Lake
- Yashwant Sagar
- Tawa Reservoir
- Lonar Lake
- Nandur Madhameshwar
- Thane Creek
- Loktak Lake
- Pala Wetland
- Ansupa Lake
- Bhitarkanika Mangroves
- Chilika Lake
- Hirakud Reservoir
- Satkosia Gorge
- Tampara Lake
- Beas Conservation Reserve
- Harike Wetland
- Kanjli Wetland
- Keshopur-Miani Community Reserve
- Nangal Wildlife Sanctuary
- Ropar Wetland
- Keoladeo National Park
- Sambhar Lake
- Khecheopalri Wetland
- Chitrangudi Bird Sanctuary
- Gulf of Mannar Marine Biosphere Reserve
- Kanjirankulam Bird Sanctuary
- Karaivetti Bird Sanctuary
- Karikili Bird Sanctuary
- Koonthankulam Bird Sanctuary
- Longwood Shola Reserve Forest
- Pallikarnai Marsh Reserve Forest
- Pichavaram Mangrove
- Point Calimere Wildlife and Bird Sanctuary
- Suchindram Theroor Wetland Complex
- Udhayamarthandapuram Bird Sanctuary
- Vadavur Bird Sanctuary
- Vellode Bird Sanctuary
- Vembannur Wetland Complex
- Nanjarayan Bird Sanctuary
Comments
Post a Comment
Thanks For Visiting Site