CISF ಕಾನ್ಸಟೇಬಲ್‌ ಟ್ರೇಡ್ಸ್‌ ಮೆನ್‌ ನೇಮಕಾತಿ 2025 - 1161 ಹುದ್ದೆಗಳಿಗೆ ನೇಮಕಾತಿ Skip to main content

CISF ಕಾನ್ಸಟೇಬಲ್‌ ಟ್ರೇಡ್ಸ್‌ ಮೆನ್‌ ನೇಮಕಾತಿ 2025 - 1161 ಹುದ್ದೆಗಳಿಗೆ ನೇಮಕಾತಿ

CISF ಕಾನ್ಸಟೇಬಲ್‌ ಟ್ರೇಡ್ಸ್‌ ಮೆನ್‌ ನೇಮಕಾತಿ 2025 - 1161 ಹುದ್ದೆಗಳಿಗೆ ನೇಮಕಾತಿ


CISF ಕಾನ್ಸಟೇಬಲ್‌ ಟ್ರೇಡ್ಸ್‌ ಮೆನ್‌ ನೇಮಕಾತಿ 2025 - 1161 ಹುದ್ದೆಗಳಿಗೆ ಆನಲೈನ್‌ ಮೂಲಕ ಅರ್ಜಿ ಸಲ್ಲಿಸಿ.

CISF ನೇಮಕಾತಿ 2025 :-
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ನಲ್ಲಿ ಸುಮಾರು 1161 ಕಾನ್ಸಟೇಬಲ್‌ ಟ್ರೇಡ್ಸ್‌ ಮೆನ್‌ ಹುದ್ದೆಗಳಿಗೆ ನೇಮಕಾತಿ 2025. 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನಲೈನ್‌ ಅರ್ಜಿಯು 05-03-2025 ರಂದು ಪ್ರಾರಂಭವಾಗುತ್ತದೆ  ಮತ್ತು  03-04-2025 ರಂದು ಮುಕ್ತಾಯಗೊಳ್ಳುತ್ತದೆ. 


ಭಾರತೀಯ ಸೇನಾ ಅಗ್ನಿವೀರ ನೇಮಕಾತಿ  ಬಗ್ಗೆ :-

ಸಂಸ್ಥೆ

ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)

ವರ್ಗ

ಟ್ರೇಡ್ಸ್ಮೆನ್

ಪೋಸ್ಟ ಹೆಸರು

ಟ್ರೇಡ್ಸ್ಮೆನ್

ಹುದ್ದೆಗಳು

1161

ಸಂಬಳ

21,700 -/-  ಇಂದ 69,100 -/-

ಕೆಲಸದ ಸ್ಥಳ

ಅಖಿಲ ಭಾರತ

ಅನ್ವಯಿಸುವ ವಿಧಾನ

ಆನಲೈನ್

ಅದಿಕೃತ ಜಾಲತಾಣ

 https://cisfrectt.cisf.gov.in/



ಪ್ರಮುಖ ದಿನಾಂಕಗಳು :-
  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ :- 05-03-2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-03-04-2025.

ಅರ್ಜಿ ಶುಲ್ಕ :-
  • UR/OBC/EWS :- 100 -/-
  • SC/ST ಹಾಗೂ ಮಹಿಳಾ :- ಅರ್ಜಿ ಶುಲ್ಕವಿರುವುದ್ದಿಲ್ಲ.
  • ಪಾವತಿ ವಿಧಾನ :- ಆನಲೈನ್‌.

ವಯಸ್ಸಿನ ಮಿತಿ :-
  • ಕನಿಷ್ಟ ವಯಸ್ಸಿನ ಮಿತಿ :- 18 ವರ್ಷಗಳು.
  • ಗರಿಷ್ಟ ವಯಸ್ಸಿನ ಮಿತಿ :- 23 ವರ್ಷಗಳು .

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು :-
  • ಮೊಬೈಲ್‌ ನಂ
  • ಜಿ ಮೇಲ್‌ ಐಡಿ
  • ಇತ್ತೀಚಿನ ಪಾಸಪೋರ್ಟ ಸೈಜ್‌ ಪೋಟೋ - 20 ಕೆ.ಬಿ ದಿಂದ 50 ಕೆ.ಬಿ
  • ಅಭ್ಯರ್ಥಿಯ ಸಹಿ  -  10 ಕೆ.ಬಿ ದಿಂದ 20 ಕೆ.ಬಿ
  • ಅಭ್ಯರ್ಥಿಯ 10ನೇ ತರಗತಿ ಅಂಕಪಟ್ಟಿ  -  1 ಎಮ್.ಬಿ


ವೇತನ ಶ್ರೇಣಿ :-
  • ರೂಪಾಯಿ 21,700-/-  ಇಂದ  69,100-/-

ದೈಹಿಕ ಮಾನದಂಡಗಳು  :-
ಪುರುಷ ಅಭ್ಯರ್ಥಿಗಳಿಗೆ :- 
  • ಎತ್ತರ :- UR,OBC, EWS, SC ಅಭ್ಯರ್ಥಿಗಳಿಗೆ :-  170 ಸೆಂ.ಮೀ. ಹಾಗೂ  ST ಅಭ್ಯರ್ಥಿಗಳಿಗೆ 162 ಸೆಂ.ಮೀ
  • ಎದೆ :-   UR, OBC,  EWS,  SC ಅಭ್ಯರ್ಥಿಗಳಿಗೆ :-  80-85 ಸೆಂ.ಮೀ  ಮತ್ತು  ಕನಿಷ್ಟ  ವಿಸ್ತರಣೆ  5 ಸೆಂ.ಮೀ.  ಹಾಗೂ  ST ಅಭ್ಯರ್ಥಿಗಳಿಗೆ :-  76 - 81 ಸೆಂ.ಮೀ
ಮಹಿಳಾ ಅಭ್ಯರ್ಥಿಗಳಿಗೆ :- 
  • ಎತ್ತರ :- UR, OBC,  EWS,  SC :-  157 ಸೆಂ.ಮೀ.  ST ಮಹಿಳಾ ಅಭ್ಯರ್ಥಿಗಳಿಗೆ :- 150 ಸೆಂ.ಮೀ
  • ಎದೆ :-   ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಟ  ಎದೆಯ ಅವಶ್ಯಕತೆ ಇಲ್ಲ.


ದೈಹಿಕ ದಕ್ಷತೆ ಪರೀಕ್ಷೆ  :-
ಪುರುಷ ಅಭ್ಯರ್ಥಿಗಳಿಗೆ ರನ್ನಿಂಗ್‌ :- 
  • ಪುರುಷ ಅಭ್ಯರ್ಥಿಗಳಿಗೆ  6 ನಿಮಿಷ  30 ಸೆಕೆಂಡುಗಳಲ್ಲಿ 1.6 ಕಿ.ಮೀ ರನ್ನಿಂಗ್‌.

ಮಹಿಳಾ ಅಭ್ಯರ್ಥಿಗಳಿಗೆ  ರನ್ನಿಂಗ್‌ :-
  • ಮಹಿಳಾ ಅಭ್ಯರ್ಥಿಗಳಿಗೆ  4 ನಿಮಿಷಗಳಲ್ಲಿ  800 ಮೀಟರ್ ರನ್ನಿಂಗ್‌.

ಖಾಲಿಯಿರುವ  ಹುದ್ದೆಗಳ ಸಂಖ್ಯೆ :-

SL.No

Name Of  the Post

Total No of Vacancies

1

Const / Cook

49

2

Const / Cobbler

1

3

Const / Tailor

2

4

Const / Barber

19

5

Const / Washer man

26

6

Const / Sweeper

15

7

Const / Carpenter

1

           TOTAL

113

Comments