SSC AIM Skip to main content

Posts

ಇತ್ತೀಚಿನ ಸುದ್ದಿ :- ಭಾರತದ ರಾಮ್ಸರ್‌ ತಾಣಗಳ ಸಂಖ್ಯೆ 4 ಹೊಸ ಸೇರ್ಪಡೆಗಳೊಂದಿಗೆ 89 ಕ್ಕೆ ತಲುಪಿದೆ.

News - India's Ramsar Sites Count Reaches 89  with 4 New additions ( February 2025 ) ಇತ್ತೀಚಿನ ಸುದ್ದಿ :- ಭಾರತದ ರಾಮಸಾರ ತಾಣಗಳ ಸಂಖ್ಯೆ 4 ಹೊಸ ಸೇರ್ಪಡೆಗಳೊಂದಿಗೆ 89 ಕ್ಕೆ ತಲುಪಿದೆ. ಜೌಗು ಪ್ರದೇಶಗಳು :-  ಒಂದು ಪ್ರದೇಶದ ಬಹುಪಾಲು ಜಾಗ ನೀರಿನಲ್ಲಿ ಮುಳುಗಿರುತ್ತದೆ. ಕೆಲವು ಪ್ರದೇಶಗಳು ಯಾವಾಗಲು ಮುಳುಗಿರುತ್ತವೆ. ಕೆಲವು ಪ್ರದೇಶಗಳು ವರ್ಷದ ಕೆಲವು ತಿಂಗಳು ಮಾತ್ರ ಮುಳುಗಿರುತ್ತವೆ. ರಾಮ್ಸರ್‌ ಬಗ್ಗೆ ಮಾಹಿತಿ :- ರಾಮ್ಸರ್‌  ಅನ್ನೋದು ಇರಾನ ದೇಶದ ಒಂದು ನಗರ. Ramsar Sites UNSECO ಪ್ರಾರಂಭ ಮಾಡಿದ intergovermental Environment Treaty. 1971 ರ ಫೆಬ್ರವರಿ 02 ಈ treaty ಜಾಗತಿಕವಾಗಿ ಇರಾನಿನ ರಾಮ್ಸರ್‌ನಲ್ಲಿ ಪ್ರಾರಂಭವಾಯಿತು. 1982 ರಲ್ಲಿ   ಫೆಬ್ರವರಿ 01 ರಂದು ಭಾರತವು ರಾಮಸರ್‌ ಸೈಟಗೆ ಒಪ್ಪಂದಕ್ಕೆ  ಸಹಿ ಹಾಕಲಾಯಿತು. 1971 ರ ಫೆಬ್ರವರಿ 02 ಈ treaty ಜಾಗತಿಕವಾಗಿ ಇರಾನಿನ ರಾಮ್ಸರ್‌ನಲ್ಲಿ ಪ್ರಾರಂಭವಾಯಿತು. ಆದ್ದರಿಂದ ಪ್ರತಿ ವರ್ಷ  ಫೆಬ್ರವರಿ 02ರಂದು ವಿಶ್ವ ಜೌಗು ಪ್ರದೇಶ ಎಂದು ಆಚರಿಸಲಾಗುತ್ತದೆ. 2024 ರ ಥೀಮ್‌ :- "Wetlands and Human Wellbeing" 2025 ರ ಥೀಮ್‌ :- "Protecting Wetlands for Common Future"  ಭಾರತವು ಒಟ್ಟು  89 ರಾಮ್ಸರ್‌ ತಾಣಗಳನ್ನು ಒಳಗೊಂಡಿದೆ.  ಪಶ್ಚಿಮ ಬಂಗಾಳ ದ ಸುಂದರ...

ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ವಸತಿ ಶಾಲೆಗಳಿಗೆ 2025-26ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಾತಿ ಅಧಿಸೂಚನೆ ಹೊರಡಿಸುವ ಬಗ್ಗೆ

Application for minorities to Morarji Desai Residential School / Govt Muslim Residential School / Minority Model Residential school ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ವಸತಿ ಶಾಲೆಗಳಿಗೆ 2025-26ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಾತಿ ಅಧಿಸೂಚನೆ ಹೊರಡಿಸುವ ಬಗ್ಗೆ 🚨 ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ವಸತಿ ಶಾಲೆಗಳಿಗೆ 2025-26ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಾತಿ ಅಧಿಸೂಚನೆ ಹೊರಡಿಸಲಾಗಿದೆ. 🚨 ಅಲ್ಪಸಂಖ್ಯಾತರ ನಿರ್ದೇಶನಾಲಯದ 115 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು 29 ಡಾ| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳು ಮತ್ತು 4 ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ 148 ವಸತಿ ಶಾಲೆಗಳಲ್ಲಿ 6ನೇ ತರಗತಿಯ ಪ್ರವೇಶಾತಿಗೆ ಅಂದಾಜು 11,330 ಸೀಟುಗಳು ಲಭ್ಯವಿದ್ದು, ಸದರಿ ಸೀಟುಗಳಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಲು ಅನುಸರಿಸಬೇಕಾದ ಪ್ರವೇಶ ಪರೀಕ್ಷೆ, ವಿದ್ಯಾರ್ಥಿಗಳ ಸಂಖ್ಯೆ, ವರ್ಗವಾರು ಮೀಸಲಾತಿ, ವಿಶೇಷ ವರ್ಗಗಳಿಗೆ ಮೀಸಲಾತಿ ಹಾಗೂ ಪರೀಕ್ಷೆ ಮಾರ್ಗಸೂಚಿ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಆದ್ದರಿಂದ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಕಾರ್ಯನಿರ್ವಹಿ...

ಭಾರತೀಯ ಸೇನಾ ಅಗ್ನಿವೀರ ನೇಮಕಾತಿ 2025 INDIAN ARMY RECRUITMENT 2025

INDIAN ARMY RECRUITMENT 2025 ಭಾರತೀಯ ಸೇನಾ ಅಗ್ನಿವೀರ ನೇಮಕಾತಿ 2025 :-  ಅಗ್ನಿಪಥ್‌ ಯೋಜನೆ 2025ರ ಅಡಿಯಲ್ಲಿ ಅಗ್ನಿವೀರ ನೇಮಕಾತಿಗಾಗಿ ಭಾರತೀಯ ಸೇನೆಯು ಆನಲೈನ ಅರ್ಜಿಗಳನ್ನು ಕರೆದಿದ್ದಾರೆ. ನೇಮಕಾತಿಯ ಸಂರ್ಪೂಣ ಮಾಹಿತಿಯನ್ನು ನೀಡಲಾಗಿದೆ. ಭಾರತೀಯ ಸೇನಾ ಅಗ್ನಿವೀರ ನೇಮಕಾತಿ  ಬಗ್ಗೆ :- ಸಂಸ್ಥೆ ಭಾರತೀಯ ಸೇನೆ ವರ್ಗ ಸೇನಾ ಅಗ್ನಿಪಥ್‌ ಯೊಜನೆ ಪೋಸ್ಟ ಹೆಸರು ಅಗ್ನಿವೀರ ಹುದ್ದೆಗಳು 25000+ ಸಂಬಳ 30000-/- ಕೆಲಸದ ಸ್ಥಳ ಅಖಿಲ ಭಾರತ ಅನ್ವಯಿಸುವ ವಿಧಾನ ಆನಲೈನ್‌ ಅದಿಕೃತ ಜಾಲತಾಣ  https://www.joinindianarmy.nic.in/ ಪ್ರಮುಖ ದಿನಾಂಕಗಳು :- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ :- 12/03/2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 10/04/2025 ಅರ್ಜಿ ಶುಲ್ಕ :- UR/OBC/EWS :- 250-/- SC/ST :- 250 ಪಾವತಿ ವಿಧಾನ :- ಆನಲೈನ್‌ ವಯಸ್ಸಿನ ಮಿತಿ :- ಅಗ್ನಿವೀರ್ ಜಿಡಿ / ತಾಂತ್ರಿಕ / ಸಹಾಯಕ / ವ್ಯಾಪಾರಿಗಳಿಗೆ: 17.5 ರಿಂದ 21 ವರ್ಷಗಳು ಸೋಲ್ಜರ್ ಟೆಕ್ನಿಕಲ್: 17.5 ರಿಂದ 23 ವರ್ಷಗಳು ಜೆಸಿಒ ಧಾರ್ಮಿಕ ಶಿಕ್ಷಕರಿಗೆ: 01/10/2025 ರಂತೆ 27-34 ವರ್ಷಗಳು ಸಿಪಾಯ...

How To download a birth certificate in Maharashtra, Miraj, Sangli, Kupwad

  How To download a birth certificate in Maharashtra, Miraj, Sangli, Kupwad 👉 How To download a birth certificate in Miraj, Sangli, Kupwad, you can follow these steps: 👉Visit the Official Miraj, Kupawad, Sangli Government Website: Go to the official website of the Maharashtra Government's e-Services portal. The link is:- https://smkc.in/ 👉Select 'Citzen Services' Section :- Look for the 'Register' section or navigate to the "Create account" and select the "Login Using Mobile Number And Password" option. 👉Choose 'Birth Certificate' Option : Click on "Birth Certificate" under the available services. 👉Enter Required Information :  You will need to enter details like: 👉 Name of the person (as mentioned in the birth certificate)👉  Date of Birth 👉 Place of Birth 👉 Hospital Name 👉 Parents’ details (sometimes required) 👉 Registration number (if available) 👉 Pay Fees (If applicable): There may be a fee associated with obtain...

CANARA BANK LANUCH CANARA E-PASSBOOK APP

                        CANARA BANK LANUCH CANARA E-PASSBOOK APP ಕೆನರಾ ಬ್ಯಾಂಕವತಿಯಿಂದ ಕೆನರಾ ಇ-ಪಾಸಬುಕ ಎನ್ನುವ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ.ಈ ಅಪ್ಲಿಕೇಶನ್ ಬಳಸಿಕೊಂಡು ಬ್ಯಾಂಕನ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.ಈ ಅಪ್ಲಿಕೇಶನ್ 2021-22 ಸಾಲಿನಲ್ಲಿ ಬಿಡುಗಡೆ ಮಾಡಲಾಗಿದೆ. ಕೆನರಾ ಬ್ಯಾಂಕ್ ಇ-ಪಾಸ್‌ಬುಕ್ ಅನ್ನು ಕೆನರಾ ಇ-ಇನ್ಫೋಬುಕ್ ಎಂದೂ ಕರೆಯುತ್ತಾರೆ, ಇದು ಆನ್‌ಲೈನ್ ಪಾಸ್‌ಬುಕ್ ಆಗಿದ್ದು ಅದು ನಿಮ್ಮ ಖಾತೆ ಮಾಹಿತಿಯನ್ನು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ವೀಕ್ಷಿಸಲು ಅನುಮತಿಸುತ್ತದೆ. ನೀವು ಇದನ್ನು ಬಳಸಬಹುದು: 🚨 ವಹಿವಾಟಿನ ವಿವರಗಳನ್ನು ವೀಕ್ಷಿಸಿ :- ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಿ. ನಿಮ್ಮ ಖಾತೆಯ ಸಾರಾಂಶವನ್ನು ವೀಕ್ಷಿಸಿ. ನಿಮ್ಮ ಚೆಕ್‌ಗಳ ಸ್ಥಿತಿಯನ್ನು ಪರಿಶೀಲಿಸಿ. ಎಟಿಎಂಗಳು ಮತ್ತು ಶಾಖೆಗಳನ್ನು ಹುಡುಕಿ. ಹೊಸ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆಯಿರಿ. ನಿಮ್ಮ ಎಲ್ಲಾ ಸಾಲದ ಖಾತೆಗಳ ಬಗ್ಗೆ ಮಾಹಿತಿಯನ್ನು ಪಡೆಯಿರಿ. ಹೇಳಿಕೆಗಳನ್ನು ರಚಿಸಿ. ವೈಯಕ್ತಿಕ ಲೆಡ್ಜರ್‌ಗಳನ್ನು ನಿರ್ವಹಿಸಿ. ವಹಿವಾಟುಗಳಿಗಾಗಿ ವೈಯಕ್ತೀಕರಿಸಿದ ಟೀಕೆಗಳನ್ನು ಸೇರಿಸಿ. 🚨 ಕೆನರಾ ಬ್ಯಾಂಕ್ ಇ-ಪಾಸ್‌ಬುಕ್ ಈ ಕೆಳಗಿನ ವೈಶಿಷ್ಟ್ಯಗಳನ್ನು ಹೊಂದಿದೆ:- ಇದು ಭೌತಿಕ ಪಾಸ್‌ಬುಕ್‌ನ ಮಂದಗೊಳಿಸಿದ ಆವೃತ್ತಿಯಾಗಿದೆ. ಇದು ಬಳಸಲು ಸುಲಭ ಮತ್ತು ಅ...